ಬೆಳ್ಳಿ ಹಬ್ಬ

Silver Jubilee

ಕನ್ನಡ ಕಲಿ ಬೆಳ್ಳಿ ಹಬ್ಬ Silver Jubilee

ಇಪ್ಪತ್ತೈದು (೨೫) ವರ್ಷಗಳ ಹಿಂದೆ ಹೊತ್ತಿಕೊಂಡ ಜ್ಯೋತಿ—
ಇಂದು ಸಾವಿರಾರು ಹೃದಯಗಳಲ್ಲಿ ಬೆಳಗುತ್ತಿರುವ ಕನ್ನಡ ಕಲಿಯ ನಂದಾದೀಪ.
ಬೆಳ್ಳಿ ಹಬ್ಬದ ಎಲ್ಲ ಮಾಹಿತಿ ಇಲ್ಲಿದೆ; All About Silver Jubilee Celebration