ಉಪಕರಣ

Tools

Chanda Nikasha (Naga-Pingala) - Help

Chanda Nikasha is an online application to verify and recognize meters (chandassu) in Kannada and Sanskrit prosody. It is based in the Nagvarama’s Chandombudhi. Nagavarama was 10th century poet, writer, and grammarian. All the meters mentioned by Nagavarma are included in this application. Additionally, a few select meters (mainly, sama vrittas) mentioned in Pingala Sutra are also encoded.

ಛಂದ ನಿಕಷ (ನಾಗ-ಪಿಂಗಳ) - ಸಹಾಯ

ಛಂದ ನಿಕಷವು ಕನ್ನಡ ಮತ್ತು ಸಂಸ್ಕೃತ ಛಂದಸ್ಸಿನಲ್ಲಿ ಮಟ್ಟುಗಳನ್ನು ಪರಿಶೀಲಿಸಲು ಮತ್ತು ಗುರುತಿಸುವ, ನಾಗವರ್ಮನ ಛಂದೋಂಬುಧಿ ಆಧಾರಿತ, ಆನ್‌ಲೈನ್ ಅಪ್ಲಿಕೇಶನ್ ಆಗಿದೆ. ಇದು.. ನಾಗವರ್ಮ 10 ನೇ ಶತಮಾನದ ಕವಿ, ಬರಹಗಾರ ಮತ್ತು ವೈಯಾಕರಣಿ. ನಾಗವರ್ಮ ನಮೂದಿಸಿದ ಎಲ್ಲಾ ಛಂದಗಳನ್ನು ಈ ತಂತ್ರಾಂಶದಲ್ಲಿ ಸೇರಿಸಲಾಗಿದೆ. ಹೆಚ್ಚುವರಿಯಾಗಿ, ಪಿಂಗಲ ಸೂತ್ರದಲ್ಲಿ ಉಲ್ಲೇಖಿಸಲಾದ ಕೆಲವು ಆಯ್ದ ಛಂದಗಳನ್ನು (ಮುಖ್ಯವಾಗಿ, ಸಮ ವೃತ್ತಗಳು) ಸಹ ಅಳವಡಿಸಲಾಗಿದೆ.

ಕಂನುಡಿ - ಲೋಕಾರ್ಪಣೆ ಮತ್ತು ಪ್ರಾತ್ಯಕ್ಷಿಕೆ

ಕಂನುಡಿ - ಕನ್ನಡಕ್ಕೆ ಒಂದು ನಿದರ್ಶಕ ಪದ ಸಂಪಾದಕ

(OPOK! ಮತ್ತು OHOK! ನಿಯಮ ಮತ್ತು ನೆಲೆ-ತಿಳಿವುಗಳ ಆಧಾರದ ಮೇಲೆ)

Released by Shri T.S. Nagabharana

on Dec 15, 2022

Under Nimmallige Kannada Koota program

by Karnataka Cultural Association of Southern California